Surprise Me!

ಸಣ್ಣ ವಿಚಾರಕ್ಕೆ ಜಗಳ ತೆಗೆದು ಕಂಡಕ್ಟರ್ ಗೆ ಜಾಡಿಸಿ ಒದ್ದ ಮಹಿಳೆ ಮೇಲೆ‌ ಬಿತ್ತು ಕೇಸ್

2023-06-26 710 Dailymotion

ಶುಕ್ರವಾರ ಸಂಜೆ ಸವದತ್ತಿ ಸಮೀಪದ ದಡೇರಕೊಪ್ಪಕ್ಕೆ ಬಸ್ ಬಂದಾಗ, ಬೇಗ ಬೇಗ ಬಸ್ ಹತ್ತುವಂತೆ ಕಂಡಕ್ಟರ್‌ ಜನರಿಗೆ ಕೂಗಿ ಹೇಳಿದರು. ಆಗ ಮಹಿಳೆಯರು ಕಂಡಕ್ಟರ್ ಜೊತೆ ಜಗಳ ತೆಗೆದು, ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದರು' ಎಂದು ಪೊಲೀಸರು ತಿಳಿಸಿದ್ದಾರೆ. <br /> <br />#FreeBusEffect #ShakthiScheme, #BusConductor, #Belagavi #SavadattiBus #CongressGuarantee #Govtbus #BusDriver #Siddaramaiah<br /> ~HT.36~PR.28~ED.31~

Buy Now on CodeCanyon