Surprise Me!

ಬಸನಗೌಡ ಪಾಟೀಲ್ ಯತ್ನಾಳ್ & ರೇಣುಕಾಚಾರ್ಯಗೆ BJP ಯಿಂದ ನೋಟೀಸ್ ವಿತ್ ವಾರ್ನಿಂಗ್

2023-06-30 659 Dailymotion

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ರೇಣುಕಾಚಾರ್ಯಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್‌ ನೀಡಿದೆ. ನೋಟಿಸ್ನಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು ಎಂದು ಕಾರಣ ಕೊಡುವಂತೆ ಸೂಚನೆ ನೀಡಿದ್ದು, ನೋಟಿಸ್ಗೆ ಉತ್ತರಿಸಲು ಒಂದು ವಾರಗಳ ಕಾಲ ಸಮಯವನ್ನು ನೀಡಿದ್ದಾರೆ.  <br /> <br />#BasanagowdaYatnal #MPRenukacharya #BJP #MurugeshNirani #BJPLeaders #BasavarajBommai #CongressGovernment #KarnatakaBJP #Vijayapura #YatnalControversy<br /> ~HT.36~PR.28~ED.31~

Buy Now on CodeCanyon