Surprise Me!

ಮಣಿಪುರದಲ್ಲಿ ಸಂತ್ರಸ್ತನ ಭೇಟಿ ಮಾಡಿ ಧೈರ್ಯ,ಸಾಂತ್ವನ ಹೇಳಿದ ರಾಹುಲ್ ಗಾಂಧಿ

2023-06-30 1 Dailymotion

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಶುಕ್ರವಾರ ಮೊಯಿರಾಂಗ್‌ಗೆ ತೆರಳಿದ ಅವರು, ಹಿಂಸಾಚಾರದಿಂದ ತೊಂದರೆಗೀಡಾದ ಸಂತ್ರಸ್ತರನ್ನು ಅವರು ಭೇಟಿ ಮಾಡಿದರು. ಅನೇಕ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದರು. <br /> <br />#RahulGandhi #ManipurCrisis #ManipurViolence #ModiGovernment #BJ #MallikarjunKharge #Congress, #ManipurRefugees #DemocraticNorms #bishnupur #ManipurPolice <br />#RahulgandhiManipurvisit<br /> ~HT.36~ED.31~PR.28~

Buy Now on CodeCanyon