ಎನ್ ಸಿ ಪಿ ಮಹಾ ಭ್ರಷ್ಟ ಎಂದ ಐದೇ ದಿನಗಳಲ್ಲಿ ಆ ಪಕ್ಷದ ಜೊತೆ ಬಿಜೆಪಿ ಮೈತ್ರಿ !<br /><br />► 70 ಸಾವಿರ ಕೋಟಿ ಹಗರಣ ಆರೋಪ ಇರುವ ಪಕ್ಷದ ಜೊತೆ ಕೈಜೋಡಿಸಿದ ಪ್ರಧಾನಿ ಮೋದಿ<br /><br />#varthabharati #ajitpawar #modi #maharashtra #MaharashtraPolitics #NCP #BJP #sharadpawar #eknathshinde #devendrafadnavis #dcm