Surprise Me!

Kiccha: Cancer Patient ಸಾಕ್ಷಿಯನ್ನು ನೋಡಲು ಶಂಕರ್ ಆಸ್ಪತ್ರೆಗೆ ಬಂದ ಕಿಚ್ಚ ಸುದೀಪ್ ನಡೆಗೆ ಅಭಿಮಾನಿಗಳ ಸಲಾಂ

2023-07-05 0 Dailymotion

ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ.. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮ ನೆಚ್ಚಿನ ಸ್ಟಾರ್ ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. <br /> <br />#KicchaSudeep #CancerPatients #ShankaraCancerHospitalBangalore #Sakshi #KicchaFans #SudeepFans #ChakravarthyChandrachood #Sudeepviralvideo <br /><br /> ~HT.188~PR.28~ED.33~

Buy Now on CodeCanyon