Surprise Me!

ಪ್ರಭಾಸ್ಅವರು ಈ ಚಿತ್ರದಿಂದಲಾದರೂ ಗೆಲ್ಲುತ್ತಾರಾ? | Prabhas-Starrer 'Salaar'

2023-07-09 11 Dailymotion

ಸಲಾರ್ ' ಸಿನಿಮಾಗೆ ಡಬ್ಬಿಂಗ್ ಮುಗಿಸಿರುವ ಸಪ್ತಗಿರಿ ಅವರು ಖುಷಿಯಿಂದ ಟ್ವೀಟ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ 'ಕೆಜಿಎಫ್ : ಚಾಪ್ಟರ್ 2' ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

Saptagiri, who has finished dubbing for the movie Salaar, tweeted happily. He has predicted about the box office. Famous director Prashanth Neel's movie 'KGF: Chapter 2' collected thousands of crores of rupees.

#Salar #KGF2 #KJFChapter2 #PrashanthNeel #KannadaFilm #Prabhas #Bahubali

~HT.188~ED.32~PR.160~

Buy Now on CodeCanyon