They cut the bodies of Jain monk and put it in the borewell we assure that such an incident never repeat again says Home Minister Dr. G. Parameshwar <br /> <br />desc : ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸಿದಂತೆ ನೋಡಿಕೊಳ್ತೀವಿ ಎಂದು ಭರವಸೆ ಕೊಟ್ಟಿದ್ದಾರೆ. <br /> #GParameshwar #HomeMinisterParameshwar #JainMonkMurderCase #siddaramaiah #Congress #DKshi #OneIndiaKannada <br /> ~HT.188~ED.32~PR.30~