Incessant rains cause widespread damage, flooding in several parts of North India

Decr:ಉತ್ತರ ಭಾರತದಲ್ಲಿ ವರುಣ ಅಲ್ಲೋಲ, ಕಲ್ಲೋಲ ಸೃಷ್ಟಿಸಿದ್ದಾನೆ. ವರುಣನ ಆರ್ಭಟಕ್ಕೆ ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಸೇರಿ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ಎಲ್ಲೆಲ್ಲೂ ನೀರೋ ನೀರು. ನದಿಗಳ ಭೋರ್ಗರೆತ. ಸೇತುವೆಗಳ ಕುಸಿತವಾಗುತ್ತಿವೆ.

#UttarBharatRain #HimachalPradesh #DelhibRain #HeavyRain #RainEffect #UttarBharatFlood #FloodArea, #NorthIndoaRain

~HT.188~PR.28~ED.34~