Surprise Me!

ಯಾವಾಗ್ಲೂ ಆಕ್ಟಿವ್ ಆಗಿರೋ ಮೋದಿ ಸೀಕ್ರೆಟ್ ಏನು ಎಂದು ಕೇಳಿದ ಯುವಕನಿಗೆ ಮೋದಿ‌ ಉತ್ತರ ಹೀಗಿತ್ತು

2023-07-14 661 Dailymotion

ಪ್ಯಾರಿಸ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಪ್ರತಿಭಾವಂತರ ನೆಲೆಯಾಗಿದೆ ಎಂದು ಅಂತಾರಾಷ್ಟ್ರೀಯ ಏಜೆನ್ಸಿಗಳು ಹೇಳುತ್ತಿವೆ. ಭಾರತ ಹೂಡಿಕೆಗೆ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ವಿದೇಶದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ಸೌಲಭ್ಯಗಳು ಮತ್ತು ಸುರಕ್ಷತೆಯನ್ನು ಒದಗಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದರು. <br /> <br />#PMModi #ModiParisVisit #ModiFranceVisit #ModiFans #Indians #PresidentEmmanuelMacron #FrenchNationalDayCelebrations #FrenchPMÉlisabethBorne #MinistryofExternalAffairsSpokespersonArindmBagchi #ModiViralVideo #ModiWelcome #ModiSpeech <br /><br /> ~HT.188~PR.28~ED.34~

Buy Now on CodeCanyon