2019ರ ಸೆಪ್ಟೆಂಬರ್ ತಿಂಗಳಲ್ಲಿ ಉಡಾವಣೆಯಾದ ಚಂದ್ರಯಾನ 2 ವಿಫಲವಾಗಿತ್ತು. ಆದರೂ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಆ ವೈಫಲ್ಯದಿಂದ ಕಲಿತ ಪಾಠಗಳನ್ನು ಆಧರಿಸಿ ಇಸ್ರೋ ಚಂದ್ರಯಾನ 3ಕ್ಕೆ ಹಲವಾರು ವೈಜ್ಞಾನಿಕ ಬದಲಾವಣೆಗಳನ್ನು ಮಾಡಿದೆ. <br /> <br />#Chandrayan3 #July14 #MoonMission #IndianSpace #ISRO #NarendraModi #India #Chandrayan2 #Chandrayan1 #NASA <br />#sriharikota #IndianScientist #PMModi #ISROChairmanSSomanath<br /> ~HT.36~ED.32~PR.28~