Surprise Me!

ಚಿರತೆ ಎಗರಿ ಬಿದ್ರೂ ಹೋರಾಡಿ ಹೆಡೆಮುರಿ ಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿದ ಹಾಸನದ ಭೂಪ

2023-07-15 1 Dailymotion

ಹಾಸನ ಜಿಲ್ಲೆಯಲ್ಲಿ ಅರಣ್ಯದಿಂದ ಆಹಾರವನ್ನು ಅರಸಿ ಬಾಗಿವಾಳು ಗ್ರಾಮದ ಹೊರವಲಯದಲ್ಲಿ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಅದನ್ನು ಹಂದಿಮರಿ ರೀತಿಯಲ್ಲಿ ಬೈಕ್‌ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. <br /> <br />#Hassan #Leopard #LeopardAttacks #Gandasi #Hassanforestoffice #Leopardviralvideo<br /> ~HT.36~PR.28~ED.34~

Buy Now on CodeCanyon