Surprise Me!

ಲೋಕಸಭಾ ಚುನಾವಣೆಗೆ BJP & JDS ಮೈತ್ರಿ ಆದ್ರೆ ಸುಮಲತಾ ರಾಜಕೀಯ ಭವಿಷ್ಯ ಖತಂ ??

2023-07-16 2,318 Dailymotion

ಲೋಕಸಭಾ ಚುನಾವಣೆಯಲ್ಲಿ ಬಿಜೆಪ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಶ್‌ ಅಂತೆಕಂತೆ, ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದಿದ್ದಾರೆ. <br /> <br />What MP Sumalatha reacts on JDS And BJP alliance in Loksabha Elections 2024<br /> ~ED.33~HT.36~

Buy Now on CodeCanyon