ಬಿಜೆಪಿ ಹೈಕಮಾಂಡ್ ನಾಯಕರ ಜತೆಗೆ ಕುಮಾರಸ್ವಾಮಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕುಮಾರಸ್ವಾಮಿ ದೆಹಲಿಗೆ ತೆರಳಿರುವುದು ಊಹಾಪೋಗಳಿಗೆ ಪುಷ್ಠಿ ನೀಡಿದೆ. <br /> <br />#HDKumaraswamy #BJPHighCommand #JDS #BJPJDSalliance #LoksabhaElections2024 #PMModi #RajyasabhaElections #Channapattana #Karnatakapolitics<br /> ~HT.36~ED.28~ED.33~