Surprise Me!

ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪಾಕಿಸ್ತಾನದ ಆಟಗಾರ

2023-07-17 992 Dailymotion

ಮುಂಬರುವ ತಿಂಗಳುಗಳಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಸಾಲುಸಾಲು ಪಂದ್ಯಗಳ ನಡೆಯಲಿವೆ. ಈ ಸಮಯದಲ್ಲಿ ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೀದ್ ಉಲ್ ಹಸನ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. <br /> <br />#RanaNavedulHasan #Worldcup2023 #IndiavsPakistan #PakistanFans #TeamIndiaFans #Pakcricketfans #Indopakmatch, #AsiaCup2023 #IndianMuslims<br /> ~HT.36~PR.28~ED.31~

Buy Now on CodeCanyon