Surprise Me!

Joint Opposition Meeting: ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆಯ ಟೈಮಿಂಗ್ ಹಾಗೂ ಏನೆಲ್ಲ ಚರ್ಚೆ ಆಗುತ್ತೆ?

2023-07-17 1,229 Dailymotion

ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಿದ್ದು, ಇಂದು, ನಾಳೆ (ಜು.17, 18) ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹಾ ಮೈತ್ರಿಕೂಟದ ಸಭೆ ನಡೆಯಲಿದೆ... <br />LoksabhaElection2024 #JointOppositionMeeting #MegaOppositionMeet #NDAMeeting #KarnatakaLoksabhaelection #Modhi #AmithShaha #siddaramaiah #Congress #DKshi #OneIndiaKannada <br /> <br /> ~HT.36~ED.34~PR.30~

Buy Now on CodeCanyon