Surprise Me!

ದುಡಿಯೋ ಮಹಿಳೆಯರಿಗೆ ವರದಾನವಾದ ಶಕ್ತಿ ಯೋಜನೆ,ಸರ್ಕಾರಕ್ಕೆ ಬಹುಪರಾಕ್! ಆಡಿಕೊಂಡ ಬಿಜೆಪಿ ಈಗ ಏನು ಹೇಳುತ್ತೆ ?

2023-07-25 1,208 Dailymotion

ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆಯಿಂದ ಸರ್ಕಾರದ ಆದಾಯ ಹೆಚ್ಚಳವಾಗಿದೆ ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಹಾಗೂ ಮುಜರಾಯಿ ದೇವಸ್ಥಾಗಳಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದೆ. <br /> <br />#ShakthiScheme #KSRTCBMTC #Karnatakatransportdepartment #FreeBus #CongressGuarantee #Freebuseffect #Freebusforladies, #RamalingaReddy #Congressgovernment #Karnataka<br /> ~HT.36~PR.28~ED.31~

Buy Now on CodeCanyon