Surprise Me!

ವರಮಹಾಲಕ್ಷ್ಮಿ ಹಬ್ಬಕ್ಕೆ ಚಿಕ್ಕಬಳ್ಳಾಪುರದ ಮಹಿಳೆಯರಿಗೆ ಪ್ರದೀಪ್ ಈಶ್ವರ್ ಕಡೆಯಿಂದ ಸೀರೆ ಭಾಗ್ಯ

2023-07-27 2,976 Dailymotion

ನಾವು ಸತ್ತಾಗ ಆದರೂ ನೆಮ್ಮದಿ ಇಲ್ಲ ಅಂದರೇ ಹೇಗಪ್ಪಾ ಅಂತ ಪ್ರಶ್ನೆ ಮಾಡಿದರು. ನಾನು ಇವತ್ತಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ನೇರ ಜಿಲ್ಲಾಧಿಕಾರಿಗಳ ಬಳಿಯೇ ಹೋಗುತ್ತೇನೆ. ಕೂಡಲೇ ಊರಿಗೆ ಸ್ಮಶಾನ ಜಾಗದ ಕೊಡಿಸುವ ಬಗ್ಗೆ ಕಂದಾಯ ಇಲಾಖೆಯ ಜೊತೆ ಚರ್ಚೆ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದು ಪ್ರದೀಪ್ ಈಶ್ವರ್ ಆಶ್ವಾಸನೆ ನೀಡಿದರು. <br /> <br />#PradeepEshwar #Chikkaballapura #NamasteChikkaballapura #CongressMLA #DrKSudhakar #ChikkaballapuraProblems #PradeepEshwarlifeStyle #PradeepEshwarSpeech <br /><br /> ~HT.36~ED.28~ED.32~

Buy Now on CodeCanyon