"ಸರಕಾರದ ಕೆಲ್ಸ ನಾವು ಮಾಡ್ತಾ ಇದ್ದೇವೆ, ಸರಕಾರದ ಸೌಲಭ್ಯ ಕೊಡ್ಬೇಕು"

ಜಸ್ಟ್ ಪಾಸಾಗಿ ಬಂದ ವಿದ್ಯಾರ್ಥಿಗಳು ನಮ್ಮಲ್ಲಿ ಡಿಸ್ಟಿಂಕ್ಷನ್ ಪಡೆಯುವುದು ನಮ್ಮ ಹೆಮ್ಮೆ

"ಬೇರೆ ಕಾಲೇಜಿಗೆ ಹೋಗೋದಾದ್ರೆ ೩೦,೪೦ ಸಾವಿರ ಫೀಸ್ ಕೊಡ್ಬೇಕು, ಇಲ್ಲಿ ಉಚಿತ"

"ಶಾಲೆಗೆ ಬರಲು ಫ್ರೀ ಬಸ್ ವ್ಯವಸ್ಥೆ ಮಾಡ್ಬೇಕು ಅಂತ ಬೇಡಿಕೆ ಇಟ್ಟಿದ್ದೇವೆ"

#varthabharati #karnataka #school #kannada #kannadamedium