ಸ್ನೇಹಿತ್ರೆ ಇವತ್ತಿನ ಸಂದರ್ಭದಲ್ಲಿ ಅಥವಾ 2024ರ ಆರಂಭದ ವರೆಗೂ ಈ ಉಗ್ರ ಕ್ರಿಮಿಗಳ ಹುಚ್ಚಾಟ ಹೆಚ್ಚಾಗುವ ಸಾಧ್ಯತೆ ಇದೆ ಇವರಿಂದ ಭಾರತ ಸೇರಿ ಅನೇಕ ದೇಶಗಳಿಗೆ ಸಮಸ್ಯೆ ಇದೆ. ಇದೇ ವರ್ಷ ಅಂದ್ರೆ 2023ರಲ್ಲಿ ಪಾಕಿಸ್ತಾನದಲ್ಲಿ ಜೆನರಲ್ ಎಲೆಕ್ಷನ್ ನಡೆಯುತ್ತೆ. ಈಗ ಇರುವ ಮಾಹಿತಿಯ ಪ್ರಕಾರ 2023ರ ನವೆಂಬರ್ 10ರಂದು ನಡೆಯುತ್ತೆ ಅಂತ ಹೇಳಲಾಗ್ತಿದೆFriends, there is a possibility that the frenzy of these ferocious insects will increase in today's case or until the beginning of 2024, because of which many countries including India are having a problem. General election will be held in Pakistan in this year 2023. According to the current information, it will be held on November 10, 2023 <br /> <br />#Pakistan #MANPAD #America #Europe #India #Pakistan #PakistanGeneralElection #China #EuropeanUnionAviationSafetyAgency #PakistanInternationalAirlines #PIA <br /><br /> ~HT.36~PR.160~ED.32~