ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತೋಶಖಾನಾ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನದ ರಾಜಕೀಯ ಪಕ್ಷವಾದ ಪಿಟಿಐನ ಅಧ್ಯಕ್ಷರೂ ಆಗಿದ್ದ ಇಮ್ರಾನ್ ಖಾನ್ರನ್ನು, ಅವರ ಜಮಾನ್ ಪಾರ್ಕ್ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅವರ ಪಕ್ಷ ಟ್ವೀಟ್ನಲ್ಲಿ ತಿಳಿಸಿದೆ. <br /> <br />#ImranKhan, #Toshakhanacorruptioncase #PakistanTehreekeInsaf #IslamabadHighCourt #ElectionCommissionofPakistan #Pakistanstories #ImranKhanControversy, #PakistanPolitics <br /><br /> ~HT.188~PR.28~ED.34~