Surprise Me!

ಹಿಂದುತ್ವದ ನಿಲುವನ್ನ ಒತ್ತಿ ಹೇಳಲು ಲೋಕಸಭೆಯಲ್ಲಿ ಹನುಮಾನ್ ಚಾಲೀಸಾ ಪಠನೆ ಮಾಡಿದ ಸಂಸದ

2023-08-09 402 Dailymotion

ಲೋಕಸಭೆಯಲ್ಲಿ ಕಲ್ಯಾಣ್'ನ್ನ ಪ್ರತಿನಿಧಿಸುವ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರರಾಗಿರುವ ಶಿಂಧೆ ಅವರು ವಿರೋಧ ಬಣದೊಂದಿಗಿನ ಪಕ್ಷದ ಮೈತ್ರಿಯನ್ನ ಪ್ರಶ್ನಿಸುವ ಮೂಲಕ ತಮ್ಮ ಭಾಷಣದ ಸಮಯದಲ್ಲಿ ಹನುಮಾನ್ ಚಾಲೀಸಾವನ್ನ ಪಠಿಸಿದರು. <br /> <br />#HanumanChalisa #ShivsenaMP #SrikanthShinde #Loksabhasession #parliamentSession #PMModi #Loksabhaelections2024 #Hindutva <br /><br /> ~HT.36~PR.160~ED.34~

Buy Now on CodeCanyon