ಭಾರತ ಮಾತಾ ಎಂಬ ಪದಗಳನ್ನು ಲೋಕಸಭೆಯ ಕಲಾಪದಿಂದ ಹೊರಹಾಕಲಾಗಿದೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪವನ್ನು ತಳ್ಳಿಹಾಕಿದ್ದು, ಅವರಿಗೆ ತಿಳುವಳಿಕೆ ಇಲ್ಲ ಮತ್ತು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

#RahulGandhi #BharatMatha #unparliamentaryword
#SmrithiIrani #RahulGandhiFlyingKiss #SpeakerOmBirla #ShobhaKarandlaje #Manipur #Haryana #RahulGandhiSpeech #Loksabhasession2023 #Parliamentsession
#RahulGandhiControversy #PrahladJoshi
~HT.36~PR.28~ED.32~