ಆಮೆ ಮತ್ತು ಮೊಲದ ರೇಸ್ ಗೊತ್ತಲ್ವಾ? ಅದೇ ರೀತಿಯ ರೇಸ್ ಈಗ ಬಾಹ್ಯಾಕಾಶದಲ್ಲಿ ಆರಂಭವಾಗಿದೆ. ರಷ್ಯಾದ ಈ ಯೋಜನೆಯ 'ಲೂನಾ - 25' ಚಂದ್ರನತ್ತ ವೇಗವಾಗಿ ಸಾಗಲಿರುವ ಆ ನೌಕೆ, ಆ. 23ರಂದು ಭಾರತದ ಲ್ಯಾಂಡರ್ ಅಲ್ಲಿ ಇಳಿಯುವ ಮೊದಲೇ ಚಂದ್ರನ ಮೇಲೆ ಇಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

#Chandrayan3 #Luna25 #Russia #USSR #RussiavsIndia #RussianRocket
#MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi #ISROChairmanSSomanath
#RituKaridhalSrivastava
#RocketLVM3 #Pakistan #Earth #Moon

~HT.188~PR.28~ED.32~