Surprise Me!

ಫ್ರೀ ಬಸ್ ಎಫೆಕ್ಟ್ ನಿಂದ ಸಾರಿಗೆ ಸಿಬ್ಬಂದಿಯ ಪರದಾಟ ಸರ್ಕಾರಕ್ಕೆ ಕಾಣ್ತಿಲ್ವಾ?

2023-08-13 2,462 Dailymotion

ಜುಲೈ ತಿಂಗಳ ಪಗಾರ ಆ.10 ಆದರೂ ಸಿಬ್ಬಂದಿ ಕೈ ಸೇರಿಲ್ಲ, ಸರ್ಕಾರದ ಶಕ್ತಿ ಯೋಜನೆಯಿಂದ ಶೂನ್ಯ ಟಿಕೆಟ್‌, ಸಮಯಕ್ಕೆ ಸರಿಯಾಗಿ ಬರ್ತಾ ಇಲ್ಲ ಸರ್ಕಾರದದ ಆರ್ಥಿಕ ನೆರವು, ಸಮಯಕ್ಕೆ ಸರಿಯಾಗಿ ವೇತನ ಕೈ ಸೇರದೆ ಇಲ್ಲಿನ ಕೆಕೆಆರ್‌ಟಿಸಿ ಸಾವಿರಾರು ಸಿಬ್ಬಂದಿ, ಅವರ ಕುಟುಂಬ ವರ್ಗದ ಸಂಕಷ್ಟ.  <br /> <br /> <br />#KSRTC #Freebuseffect #Privatisation #Governmentbus #Governmentbusdrivers #PrivateBus #Contractdrivers #Karnatakatransportdepartment #Congressmanifesto #Congressgovt<br /> ~HT.36~PR.28~ED.31~

Buy Now on CodeCanyon