ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ಡ್ರೈವರ್‌ನನ್ನು ಮನಸೋ ಇಚ್ಛೆ ಯುವಕ ಥಳಿಸಿದಂತ ಘಟನೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದಿದೆ. ಫೈವ್ ಲೈಟ್ ವೃತ್ತದಲ್ಲಿ ಓವರ್ ಟೇಕ್ ಮಾಡಿದ್ದಕ್ಕೆ ಬಸ್ ಅಡ್ಡಗಟ್ಟಿ ಡ್ರೈವರ್‌ನನ್ನು ಯುವಕ ಥಳಿಸಿದ್ದಾನೆ. <br /> <br />#KSRTC #BusDriver #Mysore #KarnatakaGovtBus #BusDriverControversy,<br /> ~HT.36~PR.28~ED.31~