ಫೋನ್ ಆಫ್ ! ಬಂಧನಕ್ಕೆ ಹೆದರಿ ತಲೆಮರೆಸಿಕೊಂಡ್ರಾ ಉಪೇಂದ್ರ..? ಎಂಥಾ ಪರಿಸ್ಥಿತಿ ಬಂತು. ಆಡಿದ ಒಂದು ಮಾತು ಎಂಥಾ ಅನಾಹುತ ಮಾಡಿಬಿಡ್ತು. ಕ್ಷಮೆ ಕೇಳಿದರೂ ಕಾನೂನು ಬಿಡ್ತಿಲ್ಲ <br />ನಟ ಉಪೇಂದ್ರ ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. <br />#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive<br /> ~HT.36~ED.35~PR.35~