ಪಾಕಿಸ್ತಾನದ ರಾಷ್ಟ್ರಧ್ವಜದ ಚಿತ್ರವನ್ನೇಕೆ ಬುರ್ಜ ಖಲೀಫಾ ಕಟ್ಟಡದ ಮೇಲೆ ಬೆಳಗಿಸಿಲ್ಲ ಎಂದು ಪಾಕಿಸ್ತಾನಿಯರು ಗಲಾಟೆ ಮಾಡಿದ ಬೆನ್ನಲ್ಲೇ ಭಾರತದ ರಾಷ್ಟ್ರಧ್ವಜವು ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದೆ. ಇದರಿಂದ ಪಾಕಿಸ್ತಾನಿಯರು ಇನ್ನಷ್ಟು ಕುಪಿತಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ. <br /> <br />#IndependenceDay #BurjKhalifa #Pakistanindependenceday #IndianIndependenceDay #Dubai #PakistanvsIndia #PakistanControversy #IndianFlag #IndiaFlagHoisting, #IndianNationalFestival #PMModi<br /> ~HT.36~PR.28~ED.31~