ಆಪರೇಷನ್ ಕಮಲ'ದ ಪರಿಣಾಮ ಬಿಜೆಪಿ ತೆಕ್ಕೆಗೆ ಜಾರಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರ ಪೈಕಿ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಮುನಿರತ್ನ, ಬೈರತಿ ಬಸವರಾಜ್, ಕೆ. ಗೋಪಾಲಯ್ಯ ಮರಳಿ 'ಕೈ' ಹಿಡಿಯಲು ಮುಂದಾಗಿದ್ದಾರೆಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
As a result of Operation Kamal, the Congress MLAs who led to the collapse of the JDS-Congress coalition government, S.T. Somashekhar, Shivaram Hebbar, Munirathna, Bairathi Basavaraj, K. The idea that Gopalaya is ready to take 'hands' again has been discussed in the state politics.

#BJP #Congress #StatePolitics #BairathiBasavaraj #STSomashekhar #ShivaramHebbar #Munirathna

~HT.36~ED.34~PR.160~