ಮೋದಿಯನ್ನ ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು,
ದೇಶಕ್ಕೆ ಮೋದಿ ಬೇಕಾಗಿದೆ, ವಿಶ್ವಕ್ಕೆ ಮೋದಿ ಬೇಕಾಗಿದೆ ಎಂದು ಬಿಜೆಪಿ ಬಿಟ್ಟವರಿಗೆ ಮೋದಿಗಾಗಿ ಆಹ್ವಾನ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

#ShobhaKarandlaje #PMModi #BJP, #INDIA #LoksabhaElections2024 #Chikkamagaluru #LakshmanSavadi #JagadeeshShettar #OperationsHastha #Congress

~HT.188~PR.28~ED.31~