ತಮಿಳುನಾಡಿನ ಮಧುರೈ ರೈಲಿಗೆ ಬೆಂಕಿ ತಗುಲಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮಧುರೈ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಕೋಚ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಲಕ್ನೋದಿಂದ ರಾಮೇಶ್ವರಂಗೆ ಹೋಗುತ್ತಿದ್ದ ರೈಲಿನ ಪ್ಯಾಸೆಂಜರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು 10 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ರೈಲ್ವೆಯ ಮೂಲಗಳು ತಿಳಿಸಿವೆ. <br /> <br /> <br />#MadhuraiRailways, #MadhuraiRailwaycompartment, #Chennai #Tamilnadu #Madhurai #TrainCrash #RailwayPassengers #IndianRailways<br /> ~HT.188~ED.32~PR.28~##~