ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿರುವ ಬಿಜೆಪಿ, ಸುಮಲತಾ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ಸುಮಲತಾ ಬಿಜೆಪಿ ಟಿಕೆಟ್ ಪಡೆದರೆ ದರ್ಶನ್ ಮತ್ತು ಸುದೀಪ್ ಪ್ರಚಾರ ಮಾಡುವ ಸಾಧ್ಯತೆ ಇದೆ. <br /> <br /> <br />#KicchaSudeep #SumalathaAmbareesh #Darshan #DarshanFans #SudeepFans #Sumalathapoliticallife #MandyaMP #Darshancontroversy #SumalathaBirthday #BJP #Mandyapolitics #Loksabhaelections2024<br /> ~HT.36~PR.28~ED.33~