Surprise Me!

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರ ಬೆಳೆಗೆ ನೀರಿಲ್ಲ! ಕುಡಿಯಲು ನೀರಿಲ್ಲ!

2023-08-29 601 Dailymotion

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರ ಬೆಳೆಗೆ ನೀರಿಲ್ಲ, ಇನ್ನೊಂದೆಡೆ ಕುಡಿಯುವ ನೀರಿಗೂ ತತ್ವಾರ ಬರುವ ಸ್ಥಿತಿ ಎದುರಾಗಿದೆ. ಈ ನಡುವೆ ರಾಜ್ಯಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚಿಸಿದೆ.Due to the lack of rain in the state, there is no water for the farmers' crops, on the other hand, there is a situation where even the drinking water is running low. Meanwhile, the state has faced another shock. The Cauvery River Water Management Committee has directed the Karnataka government to release 5000 cusecs of Cauvery water to Tamil Nadu every day. <br /> <br />#Tamilnadu #Water #Cauverywater #Karnataka #DrinkingWater #Famer'scrops. #KarnatakaGovernment<br /> ~HT.188~ED.31~PR.160~##~

Buy Now on CodeCanyon