ಒಂದೇ ವೇದಿಕೆಯಲ್ಲಿ ಬಂದಾಗ ಕಿಚ್ಚ-ದಚ್ಚು ಹೆಚ್ಚಾಗಿತ್ತು. ಅಭಿಮಾನಿಗಳ ಎದೆಬಡಿತ. ಸುಮಲತಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಕ್ಕಪಕ್ಕ ನಿಂತಿದ್ರು ಒಂದು ಕಾಲದ ಕುಚಿಕೂಗಳು. ಆದ್ರೆ ದರ್ಶನ್ ಟ್ವೀಟ್ ಯಾರೂ ಬೇಡ ನಾನು ಸಿಂಗಲ್ ಅಂತ ಅಭಿಮಾನಿಗಳಿಗೆ ತಿಳಿಸಿದ ಹಾಗಿದೆ.

#Sudeep #Kicchha #Darshan #Challengingstar #Sandalwood #Kuchiku #BestFriends #Katera #Sumalatha #Ambareesh #SumalathaBirthday
#Twitter #DBossTweet #NoFriendship #Alone

~HT.188~ED.35~PR.29~