"ಬಜರಂಗದಳದವರು ಶಸ್ತ್ರಾಸ್ತ್ರದೊಂದಿಗೆ ನೂಹ್ ತಲುಪಿದ್ದರು.."

► "ಮಕ್ಕಳು, ಮಹಿಳೆಯರು ಕಣ್ಣೀರು ಹಾಕಿದ್ರೂ ಬುಲ್ಡೋಜರ್ ಹರಿಸಿದ್ರು"

► "ಯಾತ್ರೆ ಬಂದಾಗ ನಾನೇ ನೀರು ಕುಡಿಸಿದ್ದೆ, ಆದರೂ ನನ್ನ ಮನೆ ಧ್ವಂಸ ಮಾಡಿಬಿಟ್ರು"

►► ಹರಿಯಾಣ ನೂಹ್ ಗೆ ಭೇಟಿ ನೀಡಿದ ವಾರ್ತಾಭಾರತಿ ತಂಡದಿಂದ GROUND REPORT