Surprise Me!

ಭರ್ಜರಿ ಬೌಲಿಂಗ್ ಮೂಲಕ ವಿಕೆಟ್ ಕಬಳಿಸಿ 29 ವರ್ಷಗಳ ದಾಖಲೆ ಮುರಿದ ಮಥೀಶ ಪತಿರಾಣ

2023-08-31 220 Dailymotion

#SriLankavsBangladesh #SrlvsBan #AsiaCup2023 #SriLanka #ShakibAlHasan #DasunShanaka #CharithAsalanka #MaheeshTheekshana #MatheeshaPathirana <br /> <br />ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ತಂಡದ ಯುವ ವೇಗಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಿಗ್ಗಜ ಬೌಲರ್ ಚಾಮಿಂಡ ವಾಸ್ ಅವರ 29 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. <br /> <br />Asia Cup 2023 Matheesha Pathirana Shines As Sri Lanka Register Thumping Win Over Bangladesh

Buy Now on CodeCanyon