Surprise Me!

ಬಿಗ್ ಬಾಸ್ ಕನ್ನಡ 10 ಪ್ರೋಮೋದಲ್ಲಿ ಕಿಚ್ಚ ಸುದೀಪ್ ಯಾಕಿಲ್ಲ? ಈ ಶೋ ನಡೆಸೋರು ಯಾರು?

2023-09-05 1 Dailymotion

ಬಿಗ್ ಬಾಸ್ ಕನ್ನಡ 10 ಹಿಂದಿನ ಸೀಸನ್‌ಗಳಿಗಿಂತ ವಿಭಿನ್ನವಾದ ಸೀಸನ್ ಆಗಿರಬಹುದು ಎಂಬ ಸುಳಿವು ಸಹ ತಯಾರಕರು ನೀಡಿದ್ದಾರೆ. ಆದರೆ ಬಿಗ್‌ಬಾಸ್‌ನ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಕಿಚ್ಚ ಸುದೀಪ್‌ ಈ ಪ್ರೋಮೋದಲ್ಲಿಲ್ಲ.  <br /> <br /> <br />#BiggBossKannadaSeason10 #BBK10 #KicchaSudeep #Kicchashow #BiggbossKannadapromo #BBK10Promo #ColoursKannadarealityshow #TVrealityshows<br /> ~HT.36~PR.28~ED.35~

Buy Now on CodeCanyon