ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಈವರೆಗಿನ ಮಾಹಿತಿಯ ಪ್ರಕಾರ, ರಮ್ಯಾ ಅವರ ನಿಧನ ಸುದ್ದಿ ಫೇಕ್ ಎನ್ನಲಾಗಿದೆ. <br /> <br />#Ramya #RamyaHeartattack #CardiacArrest #RamyaViralNews #MohakaTaare #SandalwoodQueenRamya #Congress #RamyaPoliticalLife #RamyaFilms #RamyaSongs #RamyaLifestyle #RamyaEuropeTour #RamyaFriends #RamyaCinemaJourney <br /><br /> ~HT.36~PR.28~ED.35~