Surprise Me!

Jawan Box Office First Day Collectionಗೆ ಎಲ್ಲಾ‌ ದಾಖಲೆಗಳು ಉಡೀಸ್! ಒಂದೇ‌ ದಿನಕ್ಕೆ 75 ಕೋಟಿ‌ ಬಾಚಿದ KingKhan

2023-09-08 8 Dailymotion

ಪಠಾಣ್’ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ (ಹಿಂದಿ ಅವತರಣಿಕೆ) 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಜವಾನ್’ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. <br /> <br />#JawanCollection #KingKhan #Jawanrecords <br />#jawanreviewkannada #Jawanpublicreview #jawankannadareview #ShahRuhKhan #Nayanthara #VijaySethupathi #SuhanaKhan #Atlee <br /> ~HT.188~ED.35~PR.28~

Buy Now on CodeCanyon