ಪ್ರತಿಭಟನೆ ವೇಳೆ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ

ದಾರಿಯುದ್ದಕ್ಕೂ ಜಡಾಡಿದ ಜನ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ

ಬೆಂಕಿ ಹಾಕಿ ಜೇನು ನೊಣಗಳನ್ನು ಓಡಿಸಲು ಪ್ರಯತ್ನ

ಕೋಲಾರ: ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ