#BangaloreNorthLoksabhaConstituency #BJPLeaders #CTRavi #SumalathaAmbareesh #RAshok #DrKSudhakar #ShobhaKarandlaje, #DVSadanadaGowda #BJPBelt #BangaloreLoksabhaConstituency, #KarnatakaBJP #ATRamaswamy <br /> <br />2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಫಿಕ್ಸ ಎನ್ನಲಾಗಿದ್ದು, ಕೆಲ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಚರ್ಚೆ ಜೋರಾಗಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭಾರೀ ಲಾಭಿ ನಡೆಯುತ್ತಿದೆ. <br />heavy demand for Bangalore North Lok Sabha constituency in BJP