ಜಸ್ಪ್ರೀತ್ ಬೂಮ್ರಾ ಅವರ ಮಗುವಿಗೆ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಉಡುಗೊರೆಯನ್ನು ನೀಡಿ ಶುಭಹಾರೈಸಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

#JaspritBumrah #ShaheenShaAfridi #SanjanaGaneshan #BumrahBaby #IndiavsPakistan #Asiacup2023 #AsiacupSuper4match #IndvsPak #PakistanfastBowlers #PakistancricketBoard

~HT.188~ED.31~PR.28~