ಭಾರತದಲ್ಲಿ ಆಡಳಿತರೂಢ ಬಿಜೆಪಿ ಹಿಂದುಗಳಿಗಾಗಿ ಏನೂ ಮಾಡಿಲ್ಲ. ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಸರಿ, ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. <br /> <br />#RahulGandhi #Hinduism #BJP #BJPandHinduism, #Hindutva #Sanathana #Paris #SciencesPOUniversity #RahulGandhiEuropetour #Hindubook #PMModi #Modigovt #RahulGandhivsModi <br /><br /> ~HT.188~ED.31~PR.28~
