Surprise Me!

ಭಾರತದ ವಿರುದ್ಧ ಶ್ರೀಲಂಕಾ ಸೋತಿದ್ದಕ್ಕೆ ಟೀಮ್ ಇಂಡಿಯಾ ಫ್ಯಾನ್ಸ್ ಮೇಲೆ ಲಂಕಾ ಅಭಿಮಾನಿಗಳಿಂದ ಹಲ್ಲೆ

2023-09-14 12 Dailymotion

ಭಾರತ- ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸೋಲೊಪ್ಪಿಕೊಂಡಿತು. ಇದರ ಬೆನ್ನಲ್ಲಿಯೇ ಸಂಭ್ರಮಾಚರಣೆಯಲ್ಲಿದ್ದ ಭಾರತೀಯ ಅಭಿಮಾನಿಗಳ ಮೇಲೆ ಹೀನಾಮಾನವಾಗಿ ಶ್ರೀಲಂಕಾ ತಂಡದ ಅಭಿಮಾನಿಗಳು ಹಲ್ಲೆ ಮಾಡಿರುವ ವೀಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

#IndiavsSriLanka #AsiaCup2023 #AsiaCupSuper4 #IndvsSL #IndiavsPakistan #RPremadasStadium #RPremadaspitchReport #SriLankaRain #Colombo #SriLankaBatsman #Spinners,
#DunithWellalage #DasunShanaka #KuldeepYadav #RohitSharma #Viratkohli,

~HT.188~PR.28~ED.31~

Buy Now on CodeCanyon