ಲೋಕಸಭಾ ಚುನಾವಣೆಗೆ ತಯಾರಿ ಚುರುಕುಗೊಳಿಸಿರುವ ಇಂಡಿಯಾ ಮೈತ್ರಿ ಒಕ್ಕೂಟ ಇದೀಗ ಮೊದಲ ಚುನಾವಣಾ ರ‍್ಯಾಲಿ ಘೋಷಿಸಿದೆ. ಶರತ್ ಪವಾರ್ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ನಿರ್ಧಾರ ಘೋಷಿಸಲಾಗಿದೆ. ಭೋಪಾಲ್‌ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ‍್ಯಾಲಿ ಆಯೋಜಿಸಲಾಗಿದೆ.
The India Maitri Union, which has stepped up preparations for the Lok Sabha elections, has now announced its first election rally. The decision was announced in a meeting held at Sharat Pawar's residence. First election rally of India Maitri Union organized in Bhopal.

#INDIA #NarendraModi #BJP #Congress #Bhopal #MamtaBanerjii #IndiaAlliance

~HT.188~ED.31~PR.160~