Surprise Me!

Rekha Vedavyas : ಶಾಕಿಂಗ್ ಲುಕ್‌ನಲ್ಲಿ 'ಹುಚ್ಚ' ನಟಿ ರೇಖಾ! ಅಷ್ಟಕ್ಕೂ ಏನಾಯ್ತು? ಅಭಿಮಾನಿಗಳಲ್ಲಿ ಆತಂಕ!

2023-09-14 16 Dailymotion

2014ರಲ್ಲಿ ಕೊನೆಯದಾಗಿ 'ತುಳಸಿ' ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಆ ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹಾಗಾಗಿ ಅಭಿಮಾಇಗಳು ಮರೆತುಬಿಟ್ಟಿದ್ದರು. <br /> <br />Rekha was last seen in the Kannada film 'Tulsi' in 2014. After that she did not act in any movie. Rekha, who gained weight a few years ago and became fat, lost weight again and acted in movies. But in recent years she has not acted in any movie. So the fans had forgotten.<br /> ~HT.188~ED.33~PR.160~

Buy Now on CodeCanyon