ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಏಷ್ಯಾ ಕಪ್ 2023 ಟೂರ್ನಿಯ ಸೂಪರ್ 4 ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಡಗೌಟ್ನಲ್ಲಿ ಕುಳಿತಿದ್ದ ಸ್ಟಾರ್ ಬ್ಯಾಟರ್ ತಮ್ಮ ತಂಡದ ಪರ ವಾಟರ್ ಬಾಯ್ ಆಗಿ ಕಾಣಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದರು. <br /> <br />#ViratkohliComedy #IndiavsBangladesh #Asiacupfinal2023 #IndvsBng #Indiafailure #TeamIndiabatsman, #Shubmangill #Shubmangillcentury #shakibALHasan #RohitSharma, #TeamIndiafielding #teamIndiamistakes #teamIndiacatchdrop #IndiavsSRILankafinal<br /> ~ED.34~