Surprise Me!

PM Modi to launch: ವಿಶ್ವಕರ್ಮ ಸಮುದಾಯಕ್ಕೆ ಮೋದಿ ಗಿಫ್ಟ್! ಮೋದಿಯನ್ನು ತಬ್ಬಿಕೊಂಡು ಭಾವುಕರಾದ ಮೀನುಬಲೆ ನೇಯ್ಗೆಕಾರ

2023-09-19 62 Dailymotion

ವಿಶ್ವಕರ್ಮು ಸಮುದಾಯದಲ್ಲಿನ ಪ್ರತಿಯೊಬ್ಬರ ಜೀವನ ಹಸನುಗೊಳಿಸಲು ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ.ಈ ವೇಳೆ ವೇದಿಕೆಯಲ್ಲಿ ಯೋಜನೆ ಸೌಲಭ್ಯ ಪಡೆಯಲು ಬಂದ ತಮಿಳುನಾಡು ಮೀನು ಬಲೆ ನೇಯ್ಗಕಾರ ಕೆ ಪಳನಿವೇಲ್ ಭಾವುಕರಾಗಿದ್ದಾರೆ. ವೇದಿಕೆಯಲ್ಲಿ ಪ್ರಧಾನಿ ಮೋದಿ ತಬ್ಬಿಕೊಂಡು ಭಾವುಕರಾದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

#PMModi, #KPalanivel #Vishwakarmaschemelaunch #Vishwakarmacommunity #PMVishwakarma #VishwakarmaJayanti #TamilNaduNetMaker #PMVishwakarmaportal, #Vishwakarmacertificate

~HT.188~ED.34~PR.28~

Buy Now on CodeCanyon