Surprise Me!

ವಾರಣಾಸಿಯಲ್ಲಿ 451 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

2023-09-23 45 Dailymotion

ಹರಹರ್ ಮಹಾದೇವ್' ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಕ್ರೀಡಾಂಗಣವನ್ನು 'ಮಹಾದೇವ್'ಗೆ ಸಮರ್ಪಿಸಲಾಗುವುದು ಎಂದು ಹೇಳಿದರು. 'ಮಹಾದೇವ' ನಗರದ ಈ ಕ್ರೀಡಾಂಗಣವನ್ನು 'ಮಹಾದೇವ'ನಿಗೆ ಸಮರ್ಪಿಸಲಾಗುವುದು. <br /> <br />#PrimeMinisterNarendraModi #internationalcricketstadium #Varanasi #UttarPradeshCMYogiAdityanath #SachinTendulkar #Modisparliamentaryconstituency #Kashi #haraharaMahadev <br /><br /> ~HT.188~ED.34~PR.28~

Buy Now on CodeCanyon