ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ.

IND vs AUS 2nd ODI: India beat Australia by 99 runs (DLS), take 2-0 lead in series

#IndiavsAustralia #IndvsAusODI2023 #Indore #KLRahul #MohammedShami #SuryaKumarYadav #Indore #KLRahul #Shubmangill #Shubmangillcentury #gillrecords #Shreyasiyer #SteveSmith #AdamZampa
~ED.32~PR.28~