Surprise Me!

ಕಾವೇರಿ ಹೋರಾಟಕ್ಕೆ ನಾವ್ ಮಾತ್ರನಾ ಕಾಣಿಸೋದು? ದರ್ಶನ್ ಕ್ಷಮೆ ಕೇಳ್ಬೇಕಂತೆ! ರೈತರ ಆಕ್ರೋಶ

2023-09-26 34 Dailymotion

#Darshan #Yash #DarshanPuttannaiah #MelukoteMLA #CauveryProtest #CauveryRiverIssue #TamilNadu #KarnatakaBand #MandyaFarmers #KaveriProtest #FarmersProtest <br />ಕಾವೇರಿ ವಿಚಾರದಲ್ಲಿ ನಾವು ಮಾತ್ರ ಕಾಣೋದಾ? ಬೇಱರು ಕಾಣೋದಿಲ್ವಾ? ಎಂದು ನಟ ದರ್ಶನ್ ಕೆಂಡಕಾರಿದ್ದಾರೆ. ಇತ್ತೀಚೆಗೆ ಬಂಡೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ದರ್ಶನ್, ಕಾವೇರಿ ಹೋರಾಟ ಬಂದಾಗೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣಿಸುತ್ತಾರೆ. ದರ್ಶನ್ ಮಾತಿಗೆ ಇದೀಗ ಅಸಮಾಧಾನ ವ್ಯಕ್ತವಾಗ್ತಿದೆ. <br />Darshan Statement became controversy on Cauvery protest

Buy Now on CodeCanyon